roll-on roll-off
ಗುಣವಾಚಕ

(ಹಡಗು, ಸಾಗಣೆ ವಿಧಾನ ಮೊದಲಾದವುಗಳ ವಿಷಯದಲ್ಲಿ) ಯಾನದ ಯಾ ಪ್ರಯಾಣದ ಮೊದಲಲ್ಲಿ ಮತ್ತು ಕೊನೆಯಲ್ಲಿ ವಾಹನಗಳನ್ನು ನೇರವಾಗಿ ಒಳಕ್ಕೆ ಮತ್ತು ಹೊರಕ್ಕೆ ನಡೆಸುವ; ವಾಹನಗಳನ್ನು ಒಳಕ್ಕೆ ಮತ್ತು ಹೊರಕ್ಕೆ ನಡೆಸಿಕೊಂಡು ಹೋಗುವ.